ಮಹದೇವಪುರ ವಲಯದ ರಾಮಮೂರ್ತಿನಗರ ವಾರ್ಡ್‌ನಲ್ಲಿಪೌರ ಕಾರ್ಮಿಕರಿಗೆ ವಿತರಿಸಿದ ಪಲಾವ್‌ನಲ್ಲಿಹುಳಗಳು ಕಂಡು ಬಂದಿದ್ದು, ಇದರಿಂದ ಗಾಬರಿಗೊಂಡ ಪೌರ ಕಾರ್ಮಿಕರು ವಾಂತಿ ಮಾಡಿಕೊಂಡಿದ್ದಾರೆ.<br /><br />Pourakarmikas in Ramamurthynagar ward have alleged that the food provided to them by an Indira Canteen contained insects.